'ನಾವು ನೀವು ಮತ್ತು ಕದ್ದಾಲಿಸುವವರು'
1817 ರವರೆಗೆ, ದೇಶಗಳ ನಡುವಿನ ವ್ಯಾಪಾರದ ಕಲ್ಪನೆಯುಸರಳವಾಗಿತ್ತು,ಯಾವದೇಶದವರುಹೆಚ್ಚು ಸರಕುಗಳನ್ನು ಉತ್ಪಾದಿತ್ತಾರೆಯೋ ಅವುಗಳನ್ನು ರಫ್ತು ಮುಖಾಂತರ ಮಾರಾಟ ಮಾಡಬಹುದಾಗಿತ್ತು.ತುಲನಾತ್ಮಕ ಲಾಭದತತ್ವ(The theory of comparativeadvantage)ವನ್ನುಡೇವಿಡ್ ರಿಕಾರ್ಡೊರವರು ಹಾಕುವವರೆಗೂಸಾಪೇಕ್ಷವೆಚ್ಚಗಳು(Relativecosts)ಮತ್ತುಅವಕಾಶವೆಚ್ಚಗಳು(Opportunitycosts)ವ್ಯಾಪಾರಕ್ಕೆಪರಿಗಣಿಸಬಹುದೆಂಬುದು ದೇಶಗಳು ಅರಿತುಕೊಂಡವು.ಅಂದಿನಿಂದ ಈ ಪರಿಕಲ್ಪನೆಯನ್ನು ಮತ್ತೆ ಮತ್ತೆ ಬಳಸಲಾಗುತ್ತಿದೆ.
ಅಂದು ಜೂನ್ 29/2020 ರಂದುಭಾರತೀಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು
ಚೀನಾದ ಆಕ್ರಮಣಕ್ಕೆ ಪ್ರತೀಕಾರವಾಗಿ 59 ಚೈನೀಸ್ ಆ್ಯಪ್‌ಗಳನ್ನು ನಿಷೇಧಿಸಲು ನಿರ್ಧರಿಸಿತು. ಟಿಕ್‌ಟಾಕ್‌ನ ಡೌನ್‌ಲೋಡ್‌ಗಳಲ್ಲಿ ನಾಲ್ಕನೇ ಒಂದು ಭಾಗ ಭಾರತದಿಂದ ಬಂದಿರುವುದರಿಂದ ಮತ್ತು ಹಲೋ, ಶೇರ್ ಚಾಟ್ ನಂತಹ ಕೆಲವು ಉತ್ಪನ್ನಗಳು ಸಂಪೂರ್ಣವಾಗಿ ಭಾರತೀಯ ಮಾರುಕಟ್ಟೆಯ ಮೇಲೆ ಕೇಂದ್ರೀಕೃತವಾಗಿರುವುದರಿಂದ, ಈ ಕ್ರಮವು ಚೀನಿಯರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.
ಚೀನಾದ ಆಕ್ರಮಣಕ್ಕೆ ಪ್ರತೀಕಾರವಾಗಿ 59 ಚೈನೀಸ್ ಆ್ಯಪ್‌ಗಳನ್ನು ನಿಷೇಧಿಸಲು ನಿರ್ಧರಿಸಿತು. ಟಿಕ್‌ಟಾಕ್‌ನ ಡೌನ್‌ಲೋಡ್‌ಗಳಲ್ಲಿ ನಾಲ್ಕನೇ ಒಂದು ಭಾಗ ಭಾರತದಿಂದ ಬಂದಿರುವುದರಿಂದ ಮತ್ತು ಹಲೋ, ಶೇರ್ ಚಾಟ್ ನಂತಹ ಕೆಲವು ಉತ್ಪನ್ನಗಳು ಸಂಪೂರ್ಣವಾಗಿ ಭಾರತೀಯ ಮಾರುಕಟ್ಟೆಯ ಮೇಲೆ ಕೇಂದ್ರೀಕೃತವಾಗಿರುವುದರಿಂದ, ಈ ಕ್ರಮವು ಚೀನಿಯರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.
ಕುತೂಹಲಕಾರಿಯಾಗಿ, ಸರ್ಕಾರವು ಆತ್ಮನಿರ್ಭರ(selfe-reliant) ಭಾರತಕ್ಕಾಗಿ ಸ್ಪಷ್ಟ ಕರೆ ನೀಡಿತು. ಭಾರತೀಯ ಅಪ್ಲಿಕೇಶನ್ ತಯಾರಕರು ತಮ್ಮ ಉತ್ಪನ್ನಗಳನ್ನು ಸಲ್ಲಿಸಲು ಆಹ್ವಾನಿಸಲಾಯಿತು. ಅದರಂತೆಯೇ ನಾವು 200 ವರ್ಷಗಳ ಆರ್ಥಿಕ ಚಿಂತನೆಯನ್ನು ತ್ಯಜಿಸಿದ್ದೇವೆ, ಎನ್ನುವುದು ಹುರುಳಿಲ್ಲದ ಮಾತಾಗಿದೆ.ಹೊರದೇಶದ ಕಂಪನಿಗಳುಮಿನಿಕಾರ್ನ,ಯುನಿಕಾರ್ನ್,soonicorn,decacorn, hectacorn(Google,Facebook,1, ಲಕ್ಷ ಕೋಟಿ ರೂಪಾಯಿಮೌಲ್ಯದ ಕಂಪನಿಗಳು) ಗಳಾಗಿ ಹೊರಹೊಮ್ಮುತ್ತಿರುವಲ್ಲಿ "ಮೇಡ್-ಇನ್-ಇಂಡಿಯಾ" ಕರೆ ಊಹೆಯಾಗಿ ಉಳಿಯುತ್ತದೆಯೇ ಎಂಬುದು ಕದ್ದಾಲಿಸುವ ಸಂಗತಿಯಾಗಿದೆ.
ಸರ್ಕಾರ ಚೀನಾದ ನಿಷೇಧವನ್ನು ಘೋಷಿಸಿದಾಗಿನಿಂದಲೂ, ಭಾರತೀಯ ಅಪ್ಲಿಕೇಶನ್‌ಗಳು ಜನಪ್ರಿಯತೆಯನ್ನು ಹೆಚ್ಚಿಸುತ್ತಿವೆ. ರೊಪೊಸೊ 100 ಮಿಲಿಯನ್ ಡೌನ್‌ಲೋಡ್‌ಗಳನ್ನು ನೋಂದಾಯಿಸಿದೆ ಎಂದು ಹೇಳಿಕೊಂಡಿದೆ, ಟ್ರೆಲ್ 45 ಮಿಲಿಯನ್, ಚಿಂಗಾರಿ 15 ಮಿಲಿಯನ್, ಮಿಟ್ರಾನ್ 25 ಮಿಲಿಯನ್ ಎಂದು ಹೇಳಿಕೊಂಡಿದ್ದಾರೆ. ಟಿಕ್‌ಟಾಕ್ ಭಾರತದಲ್ಲಿ 500 ಮಿಲಿಯನ್ ಡೌನ್‌ಲೋಡ್‌ಗಳನ್ನು ಹೊಂದಿದೆ ಎಂಬುದು ವಿಪರ್ಯಾಸ. ಸ್ಥಗಿತಗೊಳಿಸುವ ಮೊದಲು, ಮೇ 11 ರಂದು, ಟಿಕ್‌ಟಾಕ್ 42% ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದ್ದರೆ, ನಾಲ್ಕು ಭಾರತೀಯ ಅಪ್ಲಿಕೇಶನ್‌ಗಳು 17% ಪಾಲನ್ನು ಹೊಂದಿವೆ. ನಿಷೇಧದ ನಂತರ, ಟಿಕ್‌ಟಾಕ್‌ನ ಪಾಲು 10.6% ಕ್ಕೆ ಇಳಿಯಿತು, ಆದರೆ ಭಾರತೀಯ ಅಪ್ಲಿಕೇಶನ್‌ಗಳ ಪಾಲು ಕೇವಲ 30% ಕ್ಕೆ ಏರಿತು,ಪ್ರತಿಯೊಬ್ಬ ಬಳಕೆದಾರರು ಟಕ್‌ಟಾಕ್‌ನಲ್ಲಿ ಪ್ರತಿದಿನ 52 ನಿಮಿಷಗಳನ್ನು ಕಳೆಯುತ್ತಾರೆ.
ಚೀನೀ ಅಲ್ಲದ ಆಟಗಾರರಾದ-ಇನ್‌ಸ್ಟಾಗ್ರಾಮ್(USA) ತ್ವರಿತವಾಗಿ ಟಿಕ್‌ಟಾಕ್ ಗೆ ಪ್ರತಿಸ್ಪರ್ಧೆಯನ್ನು ಪ್ರಾರಂಭಿಸಿದೆ ಮತ್ತು ಡಬ್‌ಸ್ಮ್ಯಾಶ್ ಇನ್ನೂ ಜನಪ್ರಿಯವಾಗಿದೆ. ಈ ಅಪ್ಲಿಕೇಶನ್‌ಗಳು ನಿಸ್ಸಂದೇಹವಾಗಿ, ಭಾಷೆ ಮತ್ತು ಸ್ಥಳೀಯ ವಿಷಯದೊಂದಿಗೆ ಭಾರತೀಯ ಬಳಕೆದಾರರನ್ನು ಆಕರ್ಷಿಸುವ ಶ್ಲಾಘನೀಯ ಕೆಲಸವನ್ನು ಮಾಡಿವೆ, ಯಾವುದೇ ಬಳಕೆದಾರರು ಗರಿಷ್ಠ ಮಟ್ಟವನ್ನು ತಲುಪಿದ ನಂತರ, ಅವರು ಜಾಗತಿಕ ಪ್ರೇಕ್ಷಕರನ್ನು ಹೊಂದಿರುವ ಪ್ಲಾಟ್‌ಫಾರ್ಮ್‌ಗೆ ವಲಸೆ ಹೋಗಲು ಬಯಸುತ್ತಾರೆ. ಆದ್ದರಿಂದ, ವಿಭಿನ್ನ ಉದ್ದೇಶಗಳಿಲ್ಲದೆ ಒಂದೇ ರೀತಿಯ ಅಪ್ಲಿಕೇಶನ್‌ಗಳ ದೇಸಿ ಆವೃತ್ತಿಗಳನ್ನು ರಚಿಸುವ ಬದಲು, ಸರ್ಕಾರವು ಪ್ರೇಕ್ಷಕರ ಮಾನಸಿಕ ಮನರಂಜನಾ ಸಾಮರ್ಥ್ಯದ ಮಟ್ಟಕ್ಕೆ ತಲುಪುವಂತಹ ಅಪ್ಲಿಕೇಶನ್‌ಗಳ ಮೇಲೆ ತಮ್ಮ ಶಕ್ತಿಯ ಪ್ರಮಾಣವನ್ನು ಕೇಂದ್ರೀಕರಿಸುವದು ಉತ್ತಮವಾಗಿರುತ್ತದೆ.
"Every cloud has a silver lining"ಎನ್ನುವ ಮಾತಿನಂತೆ,ನಮ್ಮ ಭಾರತದ ಅಪ್ಲಿಕೇಶನ್‌ಗಳಾದ
Buyjus ಮತ್ತು ಓಲಾ ಕೂಡ ಈಗ ಜಾಗತಿಕ ಮಟ್ಟಕ್ಕೆ ಹೋಗುತ್ತಿರುವದು ನೆಮ್ಮದಿಯ ವಿಚಾರವಾಗಿದೆ. ದೊಡ್ಡ ಆಟಗಾರರು(America,china apps) ಬಂದು ಸ್ಥಳೀಯ ವಿಷಯವನ್ನು ನೀಡಲು ಪ್ರಾರಂಭಿಸಿರುವದರಿಂದ, ಅವರಿಗೆ ನಮ್ಮ ದೇಶದ ಸಂಪತ್ತನ್ನು ಪಡೆಯಲು ಅನುಕೂಲವಿದೆ,
Buyjus ಮತ್ತು ಓಲಾ ಕೂಡ ಈಗ ಜಾಗತಿಕ ಮಟ್ಟಕ್ಕೆ ಹೋಗುತ್ತಿರುವದು ನೆಮ್ಮದಿಯ ವಿಚಾರವಾಗಿದೆ. ದೊಡ್ಡ ಆಟಗಾರರು(America,china apps) ಬಂದು ಸ್ಥಳೀಯ ವಿಷಯವನ್ನು ನೀಡಲು ಪ್ರಾರಂಭಿಸಿರುವದರಿಂದ, ಅವರಿಗೆ ನಮ್ಮ ದೇಶದ ಸಂಪತ್ತನ್ನು ಪಡೆಯಲು ಅನುಕೂಲವಿದೆ,
ಇದೆಲ್ಲವನ್ನು ಮನಗಂಡ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಭಾರತೀಯಅಪ್ಲಿಕೇಶನ್‌ಗಳನ್ನು ರಚಿಸುವ ಬಗ್ಗೆ ಸರ್ಕಾರ ಗಂಭೀರವಾಗಿದ್ದರೆ, ಅದು ರಿಕಾರ್ಡೊ ರವರ ತುಲನಾತ್ಮಕ ಪ್ರಯೋಜನವನ್ನು(comparative advantage) ಪರಿಗಣಿಸಿದಾಗ ಮಾತ್ರ ನಾವು ಪ್ರಾದೇಶಿಕ ಮತ್ತು ಜಾಗತಿಕವಾಗಿ ಪ್ರೇಕ್ಷಕರನ್ನು ತಲುಪಲು ಸಾಧ್ಯ ಎಂಬುದು ಡೇವಿಡ್ ರಿಕಾರ್ಡೊ ಅವರ ಅಭಿಪ್ರಾಯ....

Comments
Post a Comment