Skip to main content

Posts

Showing posts from July, 2020

ಡೇವಿಡ್ ರಿಕಾರ್ಡೊರ ಸಿದ್ಧಾಂತ ಮತ್ತು ಚೀನಾದ ಅಪ್ಲಿಕೇಶನ್‌ಗಳು.

                                                  ' ನಾವು ನೀವು ಮತ್ತು ಕದ್ದಾಲಿಸುವವರು ' 1817 ರವರೆಗೆ, ದೇಶಗಳ ನಡುವಿನ ವ್ಯಾಪಾರದ ಕಲ್ಪನೆಯು ಸರಳವಾಗಿತ್ತು,ಯಾವದೇಶದವರುಹೆಚ್ಚು ಸರಕುಗಳನ್ನು ಉತ್ಪಾದಿತ್ತಾರೆಯೋ ಅವುಗಳನ್ನು ರಫ್ತು ಮುಖಾಂತರ ಮಾರಾಟ  ಮಾಡಬಹುದಾಗಿತ್ತು. ತುಲನಾತ್ಮಕ ಲಾಭದತತ್ವ(The theory of comparativeadvantage)ವನ್ನು ಡೇವಿಡ್ ರಿಕಾರ್ಡೊರವರು  ಹಾಕುವವರೆಗೂಸಾಪೇಕ್ಷವೆಚ್ಚಗಳು(Relativecosts)ಮತ್ತುಅವಕಾಶವೆಚ್ಚಗಳು(Opportunitycosts)ವ್ಯಾಪಾರಕ್ಕೆಪರಿಗಣಿಸಬಹುದೆಂಬುದು ದೇಶಗಳು ಅರಿತುಕೊಂಡವು.ಅಂದಿನಿಂದ ಈ ಪರಿಕಲ್ಪನೆಯನ್ನು ಮತ್ತೆ ಮತ್ತೆ ಬಳಸಲಾಗುತ್ತಿದೆ.                                          ಅಂದು ಜೂನ್ 29/2020 ರಂದುಭಾರತೀಯ ಮಾಹಿತಿ  ಮತ್ತು ತಂತ್ರಜ್ಞಾನ ಸಚಿವಾಲಯವು ಚೀನಾದ ಆಕ್ರಮಣಕ್ಕೆ ಪ್ರತೀಕಾರವಾಗಿ 59 ಚೈನೀಸ್ ಆ್ಯಪ್‌ಗಳನ್ನು ನಿಷೇಧಿಸಲು ನಿರ್ಧರಿಸಿತು. ಟಿಕ್‌ಟಾಕ್‌ನ ಡೌನ್‌ಲೋಡ್‌ಗಳಲ್ಲಿ ನಾಲ್ಕನೇ ಒಂದು ಭಾಗ ಭಾರತದಿಂದ ಬಂದಿರುವು...